ಬಳ್ಳಾರಿಯಲ್ಲಿ ಏಪ್ರಿಲ್ 27ರಂದು ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಒತ್ತಾಯಿಸಿ ಭಾರಿ ಮೆರವಣಿಗೆ
📍 ಬಳ್ಳಾರಿಯಲ್ಲಿ ಗೋರಕ್ಷಣ ಅಭಿಯಾನಕ್ಕೆ ಸಜ್ಜು ಬಳ್ಳಾರಿ ನಗರದಲ್ಲಿ ಏಪ್ರಿಲ್ 27ರಂದು ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಭಾರಿ ಮೆರವಣಿಗೆ ನಡೆಯಲಿದೆ. …