ಕರ್ನಾಟಕ ಕಾರ್ಮಿಕರಿಗೆ ಭರ್ಜರಿ ಸಿಹಿಸುದ್ದಿ: ಕನಿಷ್ಠ ವೇತನದಲ್ಲಿ 60% ಹೆಚ್ಚಳ! ಲಕ್ಷಾಂತರ ಕಾರ್ಮಿಕರಿಗೆ ಆರ್ಥಿಕ ಬಲ
ಕರ್ನಾಟಕ ಕಾರ್ಮಿಕರಿಗೆ ದೊಡ್ಡ ಸಿಹಿಸುದ್ದಿ ಕರ್ನಾಟಕ ಸರ್ಕಾರ ರಾಜ್ಯದ ಲಕ್ಷಾಂತರ ಕಾರ್ಮಿಕರಿಗೆ ದೊಡ್ಡ ಸಿಹಿಸುದ್ದಿ ನೀಡಿದೆ. 83ಕ್ಕೂ ಹೆಚ್ಚು ವಲಯಗಳ ಕಾರ್ಮಿಕರಿಗೆ ಕನಿಷ್ಠ ವೇತನದಲ್ಲಿ ಸರಾಸರಿ 60% …