ತಮಿಳುನಾಡಿನಲ್ಲಿ ‘ಬ್ಲ್ಯಾಕ್ ಸ್ವಾನ್’ ರಾಜಕೀಯ ಬದಲಾವಣೆ! ವಿಜಯ್ ಗೆಲುವಿನ ಬಗ್ಗೆ ಅಣ್ಣಾಮಲೈ ದೊಡ್ಡ ಹೇಳಿಕೆ
ತಮಿಳುನಾಡಿನಲ್ಲಿ ರಾಜಕೀಯ ಕ್ರಾಂತಿ? ತಮಿಳುನಾಡಿನ ರಾಜಕೀಯದಲ್ಲಿ ದಶಕಗಳಿಂದ ಮುಂದುವರಿದಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪ್ರಭುತ್ವಕ್ಕೆ ಅಂತ್ಯ ಹಾಡಿದ 2026ರ ವಿಧಾನಸಭೆ ಚುನಾವಣೆ ಈಗ ದೇಶದ ರಾಜಕೀಯ ವಲಯದಲ್ಲಿ …