ಕರ್ನಾಟಕದಲ್ಲಿ ಬಿಸಿಗಾಳಿ ಆರ್ಭಟ: 12 ಜಿಲ್ಲೆಗಳಿಗೆ 4 ದಿನ ಹೀಟ್‌ವೇವ್ ಅಲರ್ಟ್, ಕಲಬುರಗಿಯಲ್ಲಿ 45°C ದಾಖಲೆ
📍 ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಹಲವೆಡೆ ಬಿಸಿಗಾಳಿ (Heatwave) ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ಉತ್ತರ ಕರ್ನಾಟಕ ಭಾಗಗಳಲ್ಲಿ ತಾಪಮಾನ ತಾರಕಕ್ಕೇರಿದ್ದು, ಕಲಬುರಗಿಯಲ್ಲಿ …