ತೃತೀಯ ಭಾಷೆ ವಿವಾದ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ಕರವೇ ಆಕ್ರೋಶ, “ಅಧಿಕಪ್ರಸಂಗವನ್ನು ಕರ್ನಾಟಕ ಒಪ್ಪಲ್ಲ”
📍ವಿವಾದಕ್ಕೆ ಕಾರಣವಾದ ತೃತೀಯ ಭಾಷೆ ವಿಚಾರ ಬೆಂಗಳೂರು: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ನೀಡುವ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ವಿವಾದ ಇದೀಗ ರಾಜಕೀಯ …