Free online courses certificates : ವಿದ್ಯಾರ್ಥಿಗಳು ಉಚಿತವಾಗಿ ಕಲಿಯಬಹುದಾದ 6 ಡಿಜಿಟಲ್ ಕೋರ್ಸ್‌ಗಳು: AI, Excel, Python ಮತ್ತು Coding ಕಲಿತು ಪ್ರಮಾಣಪತ್ರ ಪಡೆಯಿರಿ
Free online courses certificates : ವಿದ್ಯಾರ್ಥಿಗಳು ಹೆಚ್ಚುವರಿ ಪ್ರಮಾಣಪತ್ರಗಳನ್ನು ಏಕೆ ಪಡೆಯಬೇಕು? ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ಕೇವಲ ಪದವಿ ಹೊಂದಿರುವುದರಿಂದ ಸಾಕಾಗುವುದಿಲ್ಲ. ಉದಾಹರಣೆಗೆ ನೀವು B.Com …