Non Veg Lovers Alert: ಮಾಂಸಾಹಾರ ತಿಂದ ಬಳಿಕ ಈ ಆಹಾರಗಳನ್ನು ಸೇವಿಸಬೇಡಿ! ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು
ಮೀನು-ಮಾಂಸ ತಿಂದ ತಕ್ಷಣ ಚಹಾ, ಹಾಲು ಕುಡಿಯುತ್ತೀರಾ? ಮೊದಲು ಇದನ್ನು ಓದಿ ಭಾರತದಲ್ಲಿ ಮಾಂಸಾಹಾರ ಸೇವಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಚಿಕನ್, ಮಟನ್, ಮೀನು, ಸೀಗಡಿ …